ಸ್ಕಾಟ್‌ ಸ್ಯಾಟ್-1: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
Rescuing 1 sources and tagging 1 as dead.) #IABot (v2.0.8
Rescuing 1 sources and tagging 0 as dead.) #IABot (v2.0.9.5
 
೧ ನೇ ಸಾಲು: ೧ ನೇ ಸಾಲು:

ಪಿಎಸ್‌ಎಲ್‌ವಿ ಸಿ-35 ರಾಕೆಟ್‌ ಮೂಲಕ 8ಉಪಗ್ರಹಗಳ ಉಡಾವಣೆಯಾಗಿದ್ದು,ಅದರಲ್ಲಿ ಸ್ಕಾಟ್‌ ಸ್ಯಾಟ್-1ಉಪಗ್ರಹ ಒಂದು,ಇದು 371 ಕೆಜಿ ತೂಕ ಹೊಂದಿದೆ. ಈ ಸ್ಕಾಟ್ ಸ್ಯಾಟ್-1 ಸಾಗರ ಮತ್ತು ಹವಾಮಾನ ಕುರಿತ ಅಧ್ಯಯನ ಸೇರಿ ವಿವಿಧ ಉದ್ದೇಶಗಳಿಗೆ ಬಳಕೆಯಾಗಲಿದೆ.ಈ ಸ್ಕಾಟ್ಸ್ಯಾಟ್-1 [[ಸಾಗರ]] ಮತ್ತು ಹವಾಮಾನ ಕುರಿತ ಅಧ್ಯಯನ ಸೇರಿ ವಿವಿಧ ಉದ್ದೇಶಗಳಿಗೆ ಬಳಕೆಯಾಗಲಿದೆ. ಸ್ಕಾಟ್ಸ್ಯಾಟ್-1 ಉಪಗ್ರಹವು ಓಶಿಯನ್ ಸ್ಯಾಟ್-2 ಯೋಜನೆಯ ಮುಂದುವರಿದ ಭಾಗವಾಗಿದ್ದು, ಹವಾಮಾನ ವರದಿ ಮತ್ತು ಮುನ್ಸೂಚನೆ, ಗಾಳಿಯ ದಿಕ್ಕು ಮತ್ತು ಚಲನೆ ಸೇರಿ ಹಲವು ಪ್ರಮುಖ ದತ್ತಾಂಶವನ್ನು ನಿಯಂತ್ರಣ ಕೇಂದ್ರಕ್ಕೆ ರವಾನಿಸಲಿದೆ. ಇದು ಕ್ಯೂಬ್ಯಾಂಡ್ ಸ್ಕ್ಯಾಟೋಮೀಟರನ್ನು ಸಹ ಹೊತ್ತೊಯ್ಯುವಲ್ಲಿ ಸಫಲವಾಗಿದೆ. <ref>http://kannada.eenaduindia.com/News/National/2016/09/26095857/Indias-PSLV-rocket-with-SCATSAT1-7-others-lift-off.vpf{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref>

ಸ್ಕಾಟ್‌ ಸ್ಯಾಟ್-1 ಉಪಗ್ರಹವನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಪಿಎಸ್ಎನಲ್ವಿಗ-35 ರಾಕೆಟ್ ಮೂಲಕ ಬೆಳಗ್ಗೆ 9.15ರ ಸುಮಾರಿಗೆ ಲಾಂಚ್ ಮಾಡಲಾಗಿದೆ.ಇದರಜೊತೆ ಏಕಕಾಲಕ್ಕೆ 2 ಕಕ್ಷೆ ಸೇರೋ 8 ಉಪಗ್ರಹಗಳನ್ನ ಲಾಂಚ್ ಮಾಡಲಾಗಿದೆ. ಶ್ರೀಹರಿಕೋಟಾ, ಸೆ.26-ಭಾರತದ ಸಾಗರದ ಮೇಲೆ ನಿರಂತರ ಕಣ್ಗಾವಲು ಇರಿಸುವ ಮತ್ತು ಹವಾಮಾನ ವೈಪರಿತ್ಯಗಳ ಬಗ್ಗೆ ನಿಖರ ಮಾಹಿತಿ ನೀಡುವ ಸ್ಕ್ಯಾಟ್ಸ್ಯಾಗಟ್-1 ಸೇರಿದಂತೆ ಒಟ್ಟು 8 ಉಪಗ್ರಹಗಳನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಇಂದು ಬೆಳಿಗ್ಗೆ ಒಂದೇ ರಾಕೆಟ್ ಮೂಲಕ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಇದು ಭಾರತೀಯ ಬಾಹ್ಯಾಕಾಶ ಸಂಶೋ ಧ ನಾ ಸಂಸ್ಥೆ-ಇಸ್ರೋದ ಮತ್ತೊಂದು ಐತಿಹಾಸಿಕ ಸಾಧನೆಯಾಗಿದ್ದು, ಇವುಗಳಲ್ಲಿ 3 ಭಾರತೀಯ ಉಪಗ್ರಹಗಳಾಗಿದ್ರೆ 5 ವಿದೇಶಿ ಸ್ಯಾಟ್ ಲೈಟ್ಗಥಳಾಗಿವೆ. ಅಲ್ಜಿರಿಯಾ ಮೂರು (ಅಲ್ಸ್ಯಾಗಟ್-1ಬಿ, ಅಲ್ಸ್ಯಾಗಟ್-2ಬಿ ಮತ್ತು ಅಲ್ಸ್ಯಾ ಟ್-1ಎನ್) ಹಾಗೂ ಅಮೆರಿಕ (ಪಾತ್ಫೈಂಥಡರ್-1) ಮತ್ತು ಕೆನಡಾದ (ಎನ್ಎ(ಲ್ಎ‍ಸ್-1) ತಲಾ ಒಂದೊಂದು ಉಪಗ್ರಹಗಳೊಂದಿಗೆ ಒಟ್ಟು ಎಂಟು ಸ್ಯಾಟಲೈಟ್ಗಸಳ ಉಡ್ಡಯನ ಮಾಡಿರುವುದು ಒಂದು ಚಾರಿತ್ರಿಕ ಸಾಧನೆಯಾಗಿದೆ. ಹವಾಮಾನ ಮುನ್ಸೂಚನೆ, ಚಂಡಮಾರುತ ಪತ್ತೆಗಾಗಿ ಇಸ್ರೋ ಒಂದು ಉಪಗ್ರಹ ಸಿದ್ಧಪಡಿಸಿದೆ. ಇನ್ನುಳಿದ ಎರಡಲ್ಲಿ ಒಂದಾದ `ಪ್ರಥಮಂ’ ಸ್ಯಾಟಲೈಟ್ ಅನ್ನು ಬಾಂಬೆ ಐಐಟಿ ವಿದ್ಯಾರ್ಥಿಗಳು ಬಾಹ್ಯಾಕಾಶದಲ್ಲಿ ಎಲೆಕ್ಟ್ರಾನ್ ಅಧ್ಯಯನಕ್ಕಾಗಿ ತಯಾರಿಸಿದ್ದಾರೆ. ಮತ್ತೊಂದು ಉಪಗ್ರಹವಾದ ಪೈ ಸ್ಯಾಟ್ ಅನ್ನು ಭೂಮಿಯ ಚಿತ್ರ ತೆಗೆಯುವುದಕ್ಕಾಗಿ ಬೆಂಗಳೂರಿನ ಪಿಇಎಸ್ ಕಾಲೇಜ್ ವಿದ್ಯಾರ್ಥಿಗಳು ತಯಾರಿಸಿದ್ದಾರೆ.<ref>http://jtvkarnataka.com/?p=2383</ref><ref>{{Cite web |url=http://kannada.nyusu.in/isros-pslv-scatsat-1-launched-from-sriharikota-carrying-eight-satellites/ |title=ಆರ್ಕೈವ್ ನಕಲು |access-date=2016-10-02 |archive-date=2016-10-02 |archive-url=https://web.archive.org/web/20161002194311/http://kannada.nyusu.in/isros-pslv-scatsat-1-launched-from-sriharikota-carrying-eight-satellites/ |url-status=dead }}</ref>.
ಸ್ಕಾಟ್‌ ಸ್ಯಾಟ್-1 ಉಪಗ್ರಹವನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಪಿಎಸ್ಎನಲ್ವಿಗ-35 ರಾಕೆಟ್ ಮೂಲಕ ಬೆಳಗ್ಗೆ 9.15ರ ಸುಮಾರಿಗೆ ಲಾಂಚ್ ಮಾಡಲಾಗಿದೆ.ಇದರಜೊತೆ ಏಕಕಾಲಕ್ಕೆ 2 ಕಕ್ಷೆ ಸೇರೋ 8 ಉಪಗ್ರಹಗಳನ್ನ ಲಾಂಚ್ ಮಾಡಲಾಗಿದೆ. ಶ್ರೀಹರಿಕೋಟಾ, ಸೆ.26-ಭಾರತದ ಸಾಗರದ ಮೇಲೆ ನಿರಂತರ ಕಣ್ಗಾವಲು ಇರಿಸುವ ಮತ್ತು ಹವಾಮಾನ ವೈಪರಿತ್ಯಗಳ ಬಗ್ಗೆ ನಿಖರ ಮಾಹಿತಿ ನೀಡುವ ಸ್ಕ್ಯಾಟ್ಸ್ಯಾಗಟ್-1 ಸೇರಿದಂತೆ ಒಟ್ಟು 8 ಉಪಗ್ರಹಗಳನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಇಂದು ಬೆಳಿಗ್ಗೆ ಒಂದೇ ರಾಕೆಟ್ ಮೂಲಕ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಇದು ಭಾರತೀಯ ಬಾಹ್ಯಾಕಾಶ ಸಂಶೋ ಧ ನಾ ಸಂಸ್ಥೆ-ಇಸ್ರೋದ ಮತ್ತೊಂದು ಐತಿಹಾಸಿಕ ಸಾಧನೆಯಾಗಿದ್ದು, ಇವುಗಳಲ್ಲಿ 3 ಭಾರತೀಯ ಉಪಗ್ರಹಗಳಾಗಿದ್ರೆ 5 ವಿದೇಶಿ ಸ್ಯಾಟ್ ಲೈಟ್ಗಥಳಾಗಿವೆ. ಅಲ್ಜಿರಿಯಾ ಮೂರು (ಅಲ್ಸ್ಯಾಗಟ್-1ಬಿ, ಅಲ್ಸ್ಯಾಗಟ್-2ಬಿ ಮತ್ತು ಅಲ್ಸ್ಯಾ ಟ್-1ಎನ್) ಹಾಗೂ ಅಮೆರಿಕ (ಪಾತ್ಫೈಂಥಡರ್-1) ಮತ್ತು ಕೆನಡಾದ (ಎನ್ಎ(ಲ್ಎ‍ಸ್-1) ತಲಾ ಒಂದೊಂದು ಉಪಗ್ರಹಗಳೊಂದಿಗೆ ಒಟ್ಟು ಎಂಟು ಸ್ಯಾಟಲೈಟ್ಗಸಳ ಉಡ್ಡಯನ ಮಾಡಿರುವುದು ಒಂದು ಚಾರಿತ್ರಿಕ ಸಾಧನೆಯಾಗಿದೆ. ಹವಾಮಾನ ಮುನ್ಸೂಚನೆ, ಚಂಡಮಾರುತ ಪತ್ತೆಗಾಗಿ ಇಸ್ರೋ ಒಂದು ಉಪಗ್ರಹ ಸಿದ್ಧಪಡಿಸಿದೆ. ಇನ್ನುಳಿದ ಎರಡಲ್ಲಿ ಒಂದಾದ `ಪ್ರಥಮಂ’ ಸ್ಯಾಟಲೈಟ್ ಅನ್ನು ಬಾಂಬೆ ಐಐಟಿ ವಿದ್ಯಾರ್ಥಿಗಳು ಬಾಹ್ಯಾಕಾಶದಲ್ಲಿ ಎಲೆಕ್ಟ್ರಾನ್ ಅಧ್ಯಯನಕ್ಕಾಗಿ ತಯಾರಿಸಿದ್ದಾರೆ. ಮತ್ತೊಂದು ಉಪಗ್ರಹವಾದ ಪೈ ಸ್ಯಾಟ್ ಅನ್ನು ಭೂಮಿಯ ಚಿತ್ರ ತೆಗೆಯುವುದಕ್ಕಾಗಿ ಬೆಂಗಳೂರಿನ ಪಿಇಎಸ್ ಕಾಲೇಜ್ ವಿದ್ಯಾರ್ಥಿಗಳು ತಯಾರಿಸಿದ್ದಾರೆ.<ref>{{Cite web |url=http://jtvkarnataka.com/?p=2383 |title=ಆರ್ಕೈವ್ ನಕಲು |access-date=2016-10-02 |archive-date=2020-09-24 |archive-url=https://web.archive.org/web/20200924044633/http://jtvkarnataka.com/?p=2383 |url-status=dead }}</ref><ref>{{Cite web |url=http://kannada.nyusu.in/isros-pslv-scatsat-1-launched-from-sriharikota-carrying-eight-satellites/ |title=ಆರ್ಕೈವ್ ನಕಲು |access-date=2016-10-02 |archive-date=2016-10-02 |archive-url=https://web.archive.org/web/20161002194311/http://kannada.nyusu.in/isros-pslv-scatsat-1-launched-from-sriharikota-carrying-eight-satellites/ |url-status=dead }}</ref>.
. ಉಪಗ್ರಹಗಳು 730 ಕಿ.ಮೀ. ದೂರದಲ್ಲಿರುವ ಸೂರ್ಯ ಸ್ಥಾಯಿ ಕಕ್ಷೆಗೆ (ಸನ್ ಸಿಂಕ್ರೋನಸ್ ಅರ್ಬಿಟ್) ಸೇರಿವೆ. ಭಾರತೀಯ ಶೈಕ್ಷಣಿಕ ಸಂಸ್ಥೆಗಳ ಮತ್ತು ವಿದೇಶಿ ಉಪಗ್ರಹಗಳನ್ನು 689 ಕಿ.ಮೀ.ದೂರದಲ್ಲಿರುವ ಧೃವೀಯ ಕಕ್ಷೆ ಸೇರಿದೆ ಎಂದು ಇಸ್ರೋ ವಿಜ್ಞಾನಿಗಳು ಹೇಳಿದ್ದಾರೆ. ಉಪಗ್ರಹಗಳನ್ನು ಒಯ್ಯುವ ಪಿಎಸ್ಎ ಲ್ವಿೀ ಅವುಗಳನ್ನು ಪ್ರತ್ಯೇಕ ಕಕ್ಷೆಗಳಿಗೆ ಸೇರಿಸುತ್ತಿರುವುದು ಇದೇ ಪ್ರಪ್ರಥಮ ಎಂಬುದು ಇಸ್ರೋದ ಮತ್ತೊಂದು ಹೆಗ್ಗಳಿಕೆಯಾಗಿದೆ. ಸ್ಕ್ಯಾಟ್ಸ್ಯಾ ಟ್-1 ಉಪಗ್ರಹವು ಭಾರತದ ಸಾಗರಗಳ ಮೇಲೆ ನಿರಂತರ ಕಣ್ಗಾವಲು ಇಡುವುದಲ್ಲದೇ, ಹವಾಮಾನ ಅಧ್ಯಯನ, ಚಂಡಮಾರುತವೂ ಸೇರಿದಂತೆ ವಿವಿಧ ಮಾರುತಗಳು ಮತ್ತು ವಾತಾವರಣದಲ್ಲಿನ ವೈಪರಿತ್ಯಗಳ ಬಗ್ಗೆ ನಿಖರ ಮಾಹಿತಿಯನ್ನು ರವಾನಿಸಲಿದೆ. ಅಲ್ಲದೇ ಭೂಮಿಯ ಚಿತ್ರಗಳನ್ನು ತೆಗೆಯಲಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಂದು ಬೆಳಿಗ್ಗೆ ಉಡ್ಡಯನವಾದ ಉಪಗ್ರಹಗಳು ಯಶಸ್ವಿಯಾಗಿ ಕಕ್ಷೆ ಸೇರಿದ್ದು, ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಇಸ್ರೋ ನಿರ್ದೇಶಕ ದೇವಿಪ್ರಸಾದ್ ಕಾರ್ನಿಕ್ ತಿಳಿಸಿದ್ದಾರೆ. ಹಾಸನದಲ್ಲಿರುವ ಮಾಸ್ಟರ್ ಕಂಟ್ರೋಲ್ ಫೆಸಿಲಿಟಿ (ಎಂಸಿಎಫ್) ಈ ಉಪಗ್ರಹಗಳ ಕಾರ್ಯನಿರ್ವಹಣೆಯ ಉಸ್ತುವಾರಿ ವಹಿಸಲಿದ್ದು, ಅಗ್ಗಿಂದಾಗ್ಗೆ ಉಪಗ್ರಹ ಛಾಯಾಚಿತ್ರಗಳು ಮತ್ತು ಇತರ ಮಾಹಿತಿಗಳನ್ನು ಪಡೆಯಲಿದೆ.

==ಇವುಗಳನ್ನು ನೋಡಿ==
==ಇವುಗಳನ್ನು ನೋಡಿ==

೧೪:೫೮, ೨೮ ಏಪ್ರಿಲ್ ೨೦೨೪ ದ ಇತ್ತೀಚಿನ ಆವೃತ್ತಿ

ಪಿಎಸ್‌ಎಲ್‌ವಿ ಸಿ-35 ರಾಕೆಟ್‌ ಮೂಲಕ 8ಉಪಗ್ರಹಗಳ ಉಡಾವಣೆಯಾಗಿದ್ದು,ಅದರಲ್ಲಿ ಸ್ಕಾಟ್‌ ಸ್ಯಾಟ್-1ಉಪಗ್ರಹ ಒಂದು,ಇದು 371 ಕೆಜಿ ತೂಕ ಹೊಂದಿದೆ. ಈ ಸ್ಕಾಟ್ ಸ್ಯಾಟ್-1 ಸಾಗರ ಮತ್ತು ಹವಾಮಾನ ಕುರಿತ ಅಧ್ಯಯನ ಸೇರಿ ವಿವಿಧ ಉದ್ದೇಶಗಳಿಗೆ ಬಳಕೆಯಾಗಲಿದೆ.ಈ ಸ್ಕಾಟ್ಸ್ಯಾಟ್-1 ಸಾಗರ ಮತ್ತು ಹವಾಮಾನ ಕುರಿತ ಅಧ್ಯಯನ ಸೇರಿ ವಿವಿಧ ಉದ್ದೇಶಗಳಿಗೆ ಬಳಕೆಯಾಗಲಿದೆ. ಸ್ಕಾಟ್ಸ್ಯಾಟ್-1 ಉಪಗ್ರಹವು ಓಶಿಯನ್ ಸ್ಯಾಟ್-2 ಯೋಜನೆಯ ಮುಂದುವರಿದ ಭಾಗವಾಗಿದ್ದು, ಹವಾಮಾನ ವರದಿ ಮತ್ತು ಮುನ್ಸೂಚನೆ, ಗಾಳಿಯ ದಿಕ್ಕು ಮತ್ತು ಚಲನೆ ಸೇರಿ ಹಲವು ಪ್ರಮುಖ ದತ್ತಾಂಶವನ್ನು ನಿಯಂತ್ರಣ ಕೇಂದ್ರಕ್ಕೆ ರವಾನಿಸಲಿದೆ. ಇದು ಕ್ಯೂಬ್ಯಾಂಡ್ ಸ್ಕ್ಯಾಟೋಮೀಟರನ್ನು ಸಹ ಹೊತ್ತೊಯ್ಯುವಲ್ಲಿ ಸಫಲವಾಗಿದೆ. [೧] ಸ್ಕಾಟ್‌ ಸ್ಯಾಟ್-1 ಉಪಗ್ರಹವನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಪಿಎಸ್ಎನಲ್ವಿಗ-35 ರಾಕೆಟ್ ಮೂಲಕ ಬೆಳಗ್ಗೆ 9.15ರ ಸುಮಾರಿಗೆ ಲಾಂಚ್ ಮಾಡಲಾಗಿದೆ.ಇದರಜೊತೆ ಏಕಕಾಲಕ್ಕೆ 2 ಕಕ್ಷೆ ಸೇರೋ 8 ಉಪಗ್ರಹಗಳನ್ನ ಲಾಂಚ್ ಮಾಡಲಾಗಿದೆ. ಶ್ರೀಹರಿಕೋಟಾ, ಸೆ.26-ಭಾರತದ ಸಾಗರದ ಮೇಲೆ ನಿರಂತರ ಕಣ್ಗಾವಲು ಇರಿಸುವ ಮತ್ತು ಹವಾಮಾನ ವೈಪರಿತ್ಯಗಳ ಬಗ್ಗೆ ನಿಖರ ಮಾಹಿತಿ ನೀಡುವ ಸ್ಕ್ಯಾಟ್ಸ್ಯಾಗಟ್-1 ಸೇರಿದಂತೆ ಒಟ್ಟು 8 ಉಪಗ್ರಹಗಳನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಇಂದು ಬೆಳಿಗ್ಗೆ ಒಂದೇ ರಾಕೆಟ್ ಮೂಲಕ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಇದು ಭಾರತೀಯ ಬಾಹ್ಯಾಕಾಶ ಸಂಶೋ ಧ ನಾ ಸಂಸ್ಥೆ-ಇಸ್ರೋದ ಮತ್ತೊಂದು ಐತಿಹಾಸಿಕ ಸಾಧನೆಯಾಗಿದ್ದು, ಇವುಗಳಲ್ಲಿ 3 ಭಾರತೀಯ ಉಪಗ್ರಹಗಳಾಗಿದ್ರೆ 5 ವಿದೇಶಿ ಸ್ಯಾಟ್ ಲೈಟ್ಗಥಳಾಗಿವೆ. ಅಲ್ಜಿರಿಯಾ ಮೂರು (ಅಲ್ಸ್ಯಾಗಟ್-1ಬಿ, ಅಲ್ಸ್ಯಾಗಟ್-2ಬಿ ಮತ್ತು ಅಲ್ಸ್ಯಾ ಟ್-1ಎನ್) ಹಾಗೂ ಅಮೆರಿಕ (ಪಾತ್ಫೈಂಥಡರ್-1) ಮತ್ತು ಕೆನಡಾದ (ಎನ್ಎ(ಲ್ಎ‍ಸ್-1) ತಲಾ ಒಂದೊಂದು ಉಪಗ್ರಹಗಳೊಂದಿಗೆ ಒಟ್ಟು ಎಂಟು ಸ್ಯಾಟಲೈಟ್ಗಸಳ ಉಡ್ಡಯನ ಮಾಡಿರುವುದು ಒಂದು ಚಾರಿತ್ರಿಕ ಸಾಧನೆಯಾಗಿದೆ. ಹವಾಮಾನ ಮುನ್ಸೂಚನೆ, ಚಂಡಮಾರುತ ಪತ್ತೆಗಾಗಿ ಇಸ್ರೋ ಒಂದು ಉಪಗ್ರಹ ಸಿದ್ಧಪಡಿಸಿದೆ. ಇನ್ನುಳಿದ ಎರಡಲ್ಲಿ ಒಂದಾದ `ಪ್ರಥಮಂ’ ಸ್ಯಾಟಲೈಟ್ ಅನ್ನು ಬಾಂಬೆ ಐಐಟಿ ವಿದ್ಯಾರ್ಥಿಗಳು ಬಾಹ್ಯಾಕಾಶದಲ್ಲಿ ಎಲೆಕ್ಟ್ರಾನ್ ಅಧ್ಯಯನಕ್ಕಾಗಿ ತಯಾರಿಸಿದ್ದಾರೆ. ಮತ್ತೊಂದು ಉಪಗ್ರಹವಾದ ಪೈ ಸ್ಯಾಟ್ ಅನ್ನು ಭೂಮಿಯ ಚಿತ್ರ ತೆಗೆಯುವುದಕ್ಕಾಗಿ ಬೆಂಗಳೂರಿನ ಪಿಇಎಸ್ ಕಾಲೇಜ್ ವಿದ್ಯಾರ್ಥಿಗಳು ತಯಾರಿಸಿದ್ದಾರೆ.[೨][೩]. . ಉಪಗ್ರಹಗಳು 730 ಕಿ.ಮೀ. ದೂರದಲ್ಲಿರುವ ಸೂರ್ಯ ಸ್ಥಾಯಿ ಕಕ್ಷೆಗೆ (ಸನ್ ಸಿಂಕ್ರೋನಸ್ ಅರ್ಬಿಟ್) ಸೇರಿವೆ. ಭಾರತೀಯ ಶೈಕ್ಷಣಿಕ ಸಂಸ್ಥೆಗಳ ಮತ್ತು ವಿದೇಶಿ ಉಪಗ್ರಹಗಳನ್ನು 689 ಕಿ.ಮೀ.ದೂರದಲ್ಲಿರುವ ಧೃವೀಯ ಕಕ್ಷೆ ಸೇರಿದೆ ಎಂದು ಇಸ್ರೋ ವಿಜ್ಞಾನಿಗಳು ಹೇಳಿದ್ದಾರೆ. ಉಪಗ್ರಹಗಳನ್ನು ಒಯ್ಯುವ ಪಿಎಸ್ಎ ಲ್ವಿೀ ಅವುಗಳನ್ನು ಪ್ರತ್ಯೇಕ ಕಕ್ಷೆಗಳಿಗೆ ಸೇರಿಸುತ್ತಿರುವುದು ಇದೇ ಪ್ರಪ್ರಥಮ ಎಂಬುದು ಇಸ್ರೋದ ಮತ್ತೊಂದು ಹೆಗ್ಗಳಿಕೆಯಾಗಿದೆ. ಸ್ಕ್ಯಾಟ್ಸ್ಯಾ ಟ್-1 ಉಪಗ್ರಹವು ಭಾರತದ ಸಾಗರಗಳ ಮೇಲೆ ನಿರಂತರ ಕಣ್ಗಾವಲು ಇಡುವುದಲ್ಲದೇ, ಹವಾಮಾನ ಅಧ್ಯಯನ, ಚಂಡಮಾರುತವೂ ಸೇರಿದಂತೆ ವಿವಿಧ ಮಾರುತಗಳು ಮತ್ತು ವಾತಾವರಣದಲ್ಲಿನ ವೈಪರಿತ್ಯಗಳ ಬಗ್ಗೆ ನಿಖರ ಮಾಹಿತಿಯನ್ನು ರವಾನಿಸಲಿದೆ. ಅಲ್ಲದೇ ಭೂಮಿಯ ಚಿತ್ರಗಳನ್ನು ತೆಗೆಯಲಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಂದು ಬೆಳಿಗ್ಗೆ ಉಡ್ಡಯನವಾದ ಉಪಗ್ರಹಗಳು ಯಶಸ್ವಿಯಾಗಿ ಕಕ್ಷೆ ಸೇರಿದ್ದು, ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಇಸ್ರೋ ನಿರ್ದೇಶಕ ದೇವಿಪ್ರಸಾದ್ ಕಾರ್ನಿಕ್ ತಿಳಿಸಿದ್ದಾರೆ. ಹಾಸನದಲ್ಲಿರುವ ಮಾಸ್ಟರ್ ಕಂಟ್ರೋಲ್ ಫೆಸಿಲಿಟಿ (ಎಂಸಿಎಫ್) ಈ ಉಪಗ್ರಹಗಳ ಕಾರ್ಯನಿರ್ವಹಣೆಯ ಉಸ್ತುವಾರಿ ವಹಿಸಲಿದ್ದು, ಅಗ್ಗಿಂದಾಗ್ಗೆ ಉಪಗ್ರಹ ಛಾಯಾಚಿತ್ರಗಳು ಮತ್ತು ಇತರ ಮಾಹಿತಿಗಳನ್ನು ಪಡೆಯಲಿದೆ.

ಇವುಗಳನ್ನು ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. http://kannada.eenaduindia.com/News/National/2016/09/26095857/Indias-PSLV-rocket-with-SCATSAT1-7-others-lift-off.vpf[ಶಾಶ್ವತವಾಗಿ ಮಡಿದ ಕೊಂಡಿ]
  2. "ಆರ್ಕೈವ್ ನಕಲು". Archived from the original on 2020-09-24. Retrieved 2016-10-02.
  3. "ಆರ್ಕೈವ್ ನಕಲು". Archived from the original on 2016-10-02. Retrieved 2016-10-02.